Saturday, January 16, 2010

pandora's box

ಅಧ್ಯಾಪಕರು: ಕೆಳಗಿನ ಪದಗಳು ನಿಮ್ಮ ಸ್ವಂತ ವಾಕ್ಯಗಳಲ್ಲಿ ಉಪಯೋಗಿಸಿರಿ. ಮದುವೆ.
 ವಿದ್ಯಾರ್ಥಿ: ನನಗೆ ಮದುವೆಯಲ್ಲಿ ಇಚ್ಹ ಇಲ್ಲ.
ಅಧ್ಯಾಪಕರು: ಏಕೆ?
ವಿದ್ಯಾರ್ಥಿ: ಏಕೆಂದರೆ ಸರ್ಕಾರ ನನ್ನ ಸಮಲಿಂಗ ಸ್ನೇಹಿತರಿಗೆ ಈ ಹಕ್ಕು ಕೊಡಲಿಲ್ಲದಿದ್ದರೆ, ನನಗೂ ಇದು ಬೇಡ.
ವಿದ್ಯಾರ್ಥಿ ಎರಡು: ಅಯ್ಯೋ! ನಿನಗೆ ಗೊತ್ತಿಲ್ವಾ? ಕೆಲವು ಸಮಲಿಂಗರಿಗೆ ಮದುವೆ ಬೇಕಿಲ್ಲ. ಅವರನ್ನು 'ಕ್ವ್ಯೀರ್' ಅಂತ ಕರೆಯುತ್ತಾರೆ.
ಅಧ್ಯಾಪಕರು: ಬಾಯಿ ಮುಚ್ಚು! ನಿಮ್ಮೆಲ್ಲರನ್ನು ಏನೋ ಹುಚ್ಚು ಹಿಡಿದಿದೆ.

Comments: Post a Comment

<< Home

This page is powered by Blogger. Isn't yours?